ಶ್ರಾವಣ ಶುಕ್ರವಾರದಂದು ಶ್ರೀ ಮಹಾಲಕ್ಷ್ಮಿಯ ಪೂಜೆಯ ಸಮಯದಲ್ಲಿ ಹಸೆಮಣೆಯ ಮೇಲೆ ಕಲಶ ಸ್ಥಾಪನೆ ಹಾಗೂ ಆವಾಹನೆ ಮಾಡುವ ಸಂದರ್ಭದಲ್ಲಿ ಹಾಡಬಹುದು.....
ವರರತ್ನದ ಹಸೆಗೆ ಸಿರಿ ಲಕ್ಷ್ಮಿ ನೀ ಬಾರಮ್ಮ ಮುತ್ತಿನ ಹಸೆಗೆ ।(೨)
ಮಂದರೋದ್ಧಾರಿ ಹರಿ ಮಡದಿ ಮಹಾಲಕ್ಷ್ಮಿಯೇ ಸಾಂದ್ರ ಸುಗುಣ ರಾಮಚಂದ್ರನ ರಾಣಿ ನೀ ।।
(ವರರತ್ನದ )
ಕ್ಷೀರಸಾಗರ ಸುತೆ ವಾರಿಜಾಕ್ಷನ ಪ್ರಿಯೆ ನಾರದ ವಂದಿತೆ ನಾಮಗಿರಿಯೇ ನೀ ।।
(ವರರತ್ನದ)
ಪದುಮದಳಾಕ್ಷಿಯೇ ಪಂಕಜಮುಖಿಯೇ ನೀ ವೆಂಕಟರಮಣನ ನೀ ಬಿಂಕದ ರಾಣಿಯೇ ।।
(ವರರತ್ನದ)
Lyrics In English :
Vararatnada hasEge siri lakshmi nee baaramma muttina hasEge || (2)
mandarOddhari hari madadi mahalakshmiyE saandra suguna ramachandrana
rani nee ||2||
(vararatnada)
ksheerasagara sutE vaarijaakshana priye narada vanditeE namagiriyE nee || (2)
(vararatnada)
padumadaLaakshiyE pankajamukhiyE nee vEnkataramanana ni binkada raniyE||2||
(vararatnada)
No comments :
Post a Comment