Pages

Tuesday, December 9, 2014

He Vani He Vani









ಹೇ ವಾಣಿ ಹೇ ವಾಣಿ ಹೇ ವಾಣಿ
ಹೇ ವಾಣಿ , ಹೇ ವಾಣಿ ।।

ಐಂ  ಬೀಜ ವಾಸೇ  ಹೇ ವಾಣಿ
ಆನಂದಧಾರೆ ಹೇ ವಾಣಿ
ಶ್ರೀ ಕಾಳಿದಾಸ ನೇತ್ರಿ  ಹೇ ವಾಣಿ
ಕಾವ್ಯಪ್ರಕಾಶೇ ಹೇ ವಾಣಿ ।।


 ಓಂಕಾರ  ವೇದ್ಯೇ  ಹೇ ವಾಣಿ
ಭವರೋಗ ವೈದ್ಯೆ ಹೇ ವಾಣಿ
ಸುಶ್ವೇತ ವರ್ಣೇ  ಹೇ ವಾಣಿ
ಅಮೃತ ಪ್ರಕಾಶೇ ಹೇ ವಾಣಿ ।।


ಪುಸ್ತಕ ಹಸ್ತೇ ಹೇ ವಾಣಿ
ವೇದ ಸ್ವರೂಪಿಣಿ  ಹೇ ವಾಣಿ
ಲಸದಕ್ಷ ಮಾಲೆ  ಹೇ ವಾಣಿ
ನಾದ ಪ್ರಕಾಶೇ ಹೇ ವಾಣಿ ।।


ಹಂಸಾದಿರೂಢೇ   ಹೇ ವಾಣಿ
ಹಂಸೈ  ರೂಪಸ್ಯೇ  ಹೇ ವಾಣಿ
ವಿವೇಕ ಹಂಸೆ ಹೇ ವಾಣಿ
ಸೋಹಂ ಪ್ರಕಾಶೇ ಹೇ ವಾಣಿ ।।


ವೀಣಾ ವಿನೋದಿನಿ ಹೇ ವಾಣಿ
ಯೋಗ  ಪ್ರಕಾಶೇ ಹೇ ವಾಣಿ
ವರಸಿದ್ಧಿದಾಯಿನೀ  ಹೇ ವಾಣಿ
ಶ್ರೀ ಸಚ್ಚಿದಾನಂದಿ ಹೇ ವಾಣಿ ।।

No comments :

Post a Comment