ರಚನೆ : ಪುರಂದರ ದಾಸರು
ಹನುಮ ನಮ್ಮ ತಾಯಿ ತಂದೆ ||ಪ||
ಭೀಮ ನಮ್ಮ ಬಂಧು ಬಳಗ
ಆನಂದ ತೀರ್ಥರೆ ನಮ್ಮ ಗತಿ ಗೋತ್ರವಯ್ಯ ||ಅ.ಪ||
ತಾಯಿತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ
ಆಯಾಸವಿಲ್ಲದೆ ಸಂಜೀವನವ ತಂದೆ
ಗಾಯಗೊಂಡ ಕಪಿಗಳನು ಸಾಯದಂತೆ ಪೊರೆದ
ರಘು ರಾಯನಂಘ್ರಿಗಳೇ ಸಾಕ್ಷಿ ತ್ರೇತಾಯುಗದಿ ||೧||
ಬಂಧುಬಳಗದಂತೆ ಆಪದ್ಭಾಂಧವನಾಗಿ ಪಾರ್ಥನಿಗೆ
ಬಂದ ಬಂದ ದುರಿತಗಳ ಪರಿಹರಿಸಿ
ಅಂಧಕಜಾತಕರ ಕೊಂದು ನಂದಕಂದಾರ್ಪಣೆ ಎಂದು
ಗೋವಿಂದನಂಘ್ರಿಗಳೇ ಸಾಕ್ಷಿ ದ್ವಾಪರ ಯುಗದಿ ||೨||
ಗತಿಗೋತ್ರರಂತೆ ಸಾಧುತತಿಗಳಿಗೆ ಮತಿಯ ತೋರಿ
ಮತಿಗೆಟ್ಟ ಇಪ್ಪತ್ತೊಂದು ಮತವ ಖಂಡಿಸಿ
ಗತಿಗೆಟ್ಟ ಸದ್ವೈಷ್ಣವರಿಗೆ ಸದ್ಗತಿಯ ತೋರಿದ ಪರಮಾತ್ಮನೇ
ಗತಿ ಪುರಂದರವಿಠಲನೆ ಸಾಕ್ಷಿ ಕಲಿಯುಗದಲ್ಲಿ ||೩||
https://www.youtube.com/Puttur Narasimha Nayak
Lyrics In English:
Hanuma namma taayi tandE ||pa||
Bheema namma bandubalaga
aanandateertharE namma bandhu gOthravayya ||a.pa||
taayitandE hasuLEgaagi sahaaya maaDi saakuvantE
aayasavilladE sanjeevana tandE
gaayagOnDa kapigaLanu saayadantE pOredE
raghu raayananghrigaLE saakshi trEtayugadi ||1||
bandhubaLagadantE aapadbandhavanaagi paarthanigE
banda banda duritagaLa pariharisi
andhajaatakara kOndu nandakandaarpaNE endu
gOvindananghrigaLE saakshi dwaapara yugadi ||2||
gatigOtrarantE saadhutatigaLIgE matiya tOri
matigETta ippattOndu matava khanDisi
gatigETta sadvaishnavarige sadgatiya tOrida paramaatmanE
gati purandaraviThalanE saakshi kaliyugadalli ||3||

No comments :
Post a Comment