Pages

Tuesday, November 4, 2014

DurgambikE TaayE




ದುರ್ಗಾಂಬಿಕೇ  ತಾಯೇ ಜಗದಂಬಿಕೆ
ಸ್ವರ್ಗಾದಿಪನು ಸೇವಕ ನಿನಗೆ ।
ಶರಣರು ನಿನ್ನನು ನಂಬಿಹರಮ್ಮ
ಕರುಣೆಯ ತೋರೆ  ಕಾಳಿ ಭವಾನಿ ।।ದುರ್ಗಾಂಬಿಕೇ।।

Sunday, November 2, 2014

Jaya Janardhana Krishna




Jaya Janardhana Krishna Radhika Pathe
Jana vimochana Krishna Janma MOchana
Garuda Vahana Krishna Gopika PathE
Nayana mohana Krishna Neerajekshana

Bhooshanake Bhooshana

ರಚನೆ : ಶ್ರೀ ಶ್ರೀಪಾದರಾಜರು
ರಾಗ : ಸಾರಂಗ (ಮಾಲಕಂಸ )
ತಾಳ :ಝಂಪೆ


ಭೂಷಣಕೆ ಭೂಷಣ ಇದು ಭೂಷಣ
ಶೇಷಾದ್ರಿವಾಸ ಶ್ರೀ ವರವೇಂಕಟೇಶ ।ಪ।