ರಾಗ : ಶಂಕರಾಭರಣ
ತಾಳ : ಛಾಪು
ಲಕ್ಷ್ಮೀ ದೇವಿ ಬಾರೇ ಮಾತೇ ಪೂಜಿಸುವೆನು ।ಪ।
ನಿನ್ನ ಪಾದಗಳಿಗೆ ನಾನು ವಂದಿಸುವೆನು ।।ಅ.ಪ।।
ಪುನುಗು - ಜಾಜಿ -ಕುಂಕುಮ -ಕೇಸರಿ -ಗಂಧ -ಕಸ್ತೂರಿ
ನಾನಾ ಜಾತಿ ಗಂಧಗಳಿಂದ ಪೂಜಿಸುವೆನು ।।೧।।
ಮರುಗ -ಮಲ್ಲಿಗೆ -ಸುರಗಿ- ಸಂಪಿಗೆ- ಪಾದರಿ ಪುಷ್ಪ
ನಾನಾ ಜಾತಿ ಪುಷ್ಪಗಳಿಂದ ಪೂಜಿಸುವೆನು ।।೨।।
ಕದಳಿ - ದಾಳಿಂಬ - ನಿಂಬೆ - ನೇರಳೆ - ಚೂತ ಫಲಗಳು
ನಾನಾ ಜಾತಿ ಫಲಗಳನ್ನು ಅರ್ಪಿಸುವೆನು ।।೩।।
ಮುತ್ತಿನಾರತಿ ಎತ್ತಿ ಬೆಳಗುವೆ ಭಕ್ತಿಯಿಂದಲಿ
ವೇಗದಿಂದ ವರವ ಕೊಟ್ಟು ಹರಸು ತಾಯೇ ನೀ ।।೪।।
।।ಲಕ್ಷ್ಮೀ ದೇವಿ ।।
Lakshmii dEvi baarE maatE poojisuvEnu |Pa|
ninna paadagaLigE naanu vandisuvEnu ||A.Pa||
punugu-jaaji-kunkuma-kEsari-gandha-kastuuri
naanaa jaati gandhagaLinda poojisuvEnu ||1||
maruga-malligE-suragi-sampigE-paadari pushpa
naanaa jaati pushpagaLinda poojisuvEnu ||2||
kaDaLi- daaLimba-nimbE-nEralE-choota phalagaLu
naanaa jaati phalagalannu arpisuvEnu ||3||
muttinaarati etti bElaguvE bhaktiyindali
vEgadinda varava kOttu harasu taayE nee ||4||

No comments :
Post a Comment