Pages

Sunday, March 30, 2014

Ugadi - 2014


ಯುಗ ಯುಗಾದಿ ಕಳೆದರೂ   ಯುಗಾದಿ ಮರಳಿ  ಬರುತಿದೆ 
ಹೊಸ ವರುಷಕೆ  ಹೊಸ ಹರುಷವ ಹೊಸದು ಹೊಸದು ತರುತಿದೆ ...... 


ಎಲ್ಲರಿಗೂ  ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು . ಎಲ್ಲರಿಗೂ  ಜಯ ನಾಮ  ಸಂವತ್ಸರ  ಶುಭ ಫಲಗಳನ್ನು ನೀಡಲಿ ಎಂದು ಹಾರೈಸುತ್ತೀನಿ . 

Monday, March 24, 2014

Kusuma Maaleya

ಕುಸುಮ ಮಾಲೆಯ ತನ್ನಿರೇ  ಶ್ರೀ ದೇವಿ ವಿಜಯಲಕ್ಷ್ಮೀಗೆ ।ಪ।
ಕುಂಕುಮಾರ್ಚನೆ  ಮಾಡಿರೇ  ಶ್ರೀ ಕ್ಷೀರಸಾಗರ  ತನಯಗೆ ।।ಅ . ಪ।।

Ramaa Samudrana

ರಚನೆ : ಶೇಷವಿಠಲ  ದಾಸರು
ರಾಗ : ಶುದ್ಧ  ಸವೇರಿ



ರಮಾ  ಸಮುದ್ರನ ಕುಮಾರಿ ನಿನ್ನ ಸರಿ ಸಮಾನಯಾರಮ್ಮ  ।।ಪ ।।

ಉಮೇಶ ಮೊದಲಾದ ಅಮರನಿಖರವೋ  ನಮಿಸಿ ಭ್ರಮಿಸಿ ನಿಮ್ಮ ಚರಣ ಭಜಿಸುವ ।। ಅ . ಪ ।।

Tuesday, March 4, 2014

Shivashtakam By Adi Shankaracharya

Atha  Sri  Shankaracharya  virachita  Shivashtakam ।


Thasmai namah  parama karana karanaaya,
Deepthojjwalitha pingala lochanaaya,
Nagendra hara krutha kundala bhooshanaaya,

Brahmendra Vishnu varadaya Namah  Shivaya । 


ತಸ್ಮೈ ನಮಃ  ಪರಮ ಕಾರಣ ಕಾರಣಾಯ 
ದೀಪೋತ್ಜ್ವಲಿತ  ಪಿಂಗಳ  ಲೋಚನಾಯ 
ನಾಗೇಂದ್ರ ಹರ ಕೃತ ಕುಂಡಲ  ಭೂಷಣಾಯ 
ಬ್ರಹ್ಮೇಂದ್ರ  ವಿಷ್ಣು ವರದಾಯ ನಮಃ ಶಿವಾಯ ।೧।