ಬಂದನೋ ರಾಘವೇಂದ್ರ ಇಂದಿಲ್ಲಿಗೆ ।
ಕಂದನ ಮೊರೆ ಕೇಳಿ ಜನನಿಯು ಬರುವಂತೆ ।। ಬಂದನೋ ।।
ಗಜವೇರಿ ಬಂದ ಜಗದಿತ ನಿಂದ ।
ಅಜಪಿತ ರಾಮನ ಪದಾಬ್ಜ ಸ್ಮರಿಸುತಲಿ ।। ಬಂದನೋ ।।
ಹರಿಯ ಕುಣಿಸುತ ಬಂದ ನರಹರಿ ಪ್ರಿಯ ಬಂದ ।
ಶರಣಾಗತರನು ಕರವ ಪಿಡಿವೆನೆಂದು ।।ಬಂದನೋ ।।
ಪ್ರಹ್ಲಾದ ವ್ಯಾಸಂ ಮುನೀಂದ್ರ ರಾಘವೇಂದ್ರ ।
ನಿಲಿಸುತ ಮನವ ಮಧ್ವೇಶ ವಿಠಲನಲಿ।। ಬಂದನೋ ।।
Audio Link :
http://www.saavn.com/s/song/kannada/Nodona_Raghavendrara/Bandano_Raghavendra/Gz0DV0NzAF4

'ಬಂದಾನೊ ರಾಘವೇಂದ್ರ' ಈ ದೇವರನಾಮವನ್ನು ಪೋಸ್ಟ್ ಮಾಡಿದ ಅಪರ್ಣಾ ಹರ್ಷ ಅವರಿಗೆ ಧನ್ಯವಾದಗಳು. ರಾಯರು ಅವರಿಗೆ ಆಯುರಾರೋಗ್ಯ ವನ್ನು ಕರುಣಿಸಲಿ.
ReplyDeleteThanks a lott
ReplyDelete