ಶ್ರೀ ತುಳಸಿಯ ಪೂಜೆಗೆ ಬಾರೆ ಸಖಿಯೇ .... (೨)
ಅರಿಶಿನ- ಕುಂಕುಮ -ಅಕ್ಷತೆ -ಗಂಧ
ಪರಿಮಳದಡಿಕೆಲೆಯಿಂದಾ ......।
ಪರಮಾತ್ಮನ ಮುದದಿ ಶ್ರೀ ಲಕ್ಷ್ಮಿಗೆ
ನವಮೋಹನಾಂಗಿಯರು .... ।। (ಶ್ರೀ ತುಳಸಿಯ)
ಮುತ್ತಿನ ಹಸೆಮಣೆ ಮಿತ್ರೆಯರೆಲ್ಲಾ
ಅತ್ರಿಯಿಮ್ ಕರೆಯುವರೀಗಾ ..... ।
ಚಿತ್ತಾವಿಟ್ಟು ಬಾರೆಲೇ ಬೇಗನೆ
ಕೃಷ್ಣನ ಪ್ರೀಯಾಳೆ ...... ।। (ಶ್ರೀ ತುಳಸಿಯ)
No comments :
Post a Comment