Pages

Saturday, September 14, 2013

Tunge Dadadalli.......


ತುಂಗೆ ದಡದಲ್ಲಿ  ಹೊಂಗೆ  ನೆರಳಲ್ಲಿ
ಹರಟೆ ಹೊಡೆಯಬೇಕು ....  ಹರಟೆ  ಹೊಡೆಯಬೇಕು    (ಪಲ್ಲವಿ )
ಮಾತು ಸಾಕಾಗಿ  ಮೌನ ಬೇಕಾಗಿ ...
ಮಾತು ಸಾಕಾಗಿ  ಮೌನ ಬೇಕಾಗಿ
ನದಿಯ ನೋಡಬೇಕು ..... ನದಿಯ ನೋಡಬೇಕು     (ಅ. ಪ )

                                                       (ತುಂಗೆ ದಡದಲ್ಲಿ )

ಆ ಮೌನದಲ್ಲಿ ನಿನ್ನ ಇಣಿಯಾಗಿ ...
ಆ ಮೌನದಲ್ಲಿ ನಿನ್ನ ಇಣಿಯಾಗಿ
ನಾನು ಕಾಣಬೇಕು ..... ನಾನು ಕಾಣಬೇಕು
ಮೌನ ಹೂವಾಗಿ  ಪ್ರೀತಿ  ಕಾಯಾಗಿ ....
ಮೌನ ಹೂವಾಗಿ  ಪ್ರೀತಿ  ಕಾಯಾಗಿ
ಪಕ್ವವಾಗಬೇಕು ..... ಪಕ್ವವಾಗಬೇಕು ।।೧।।

                                                     (ತುಂಗೆ ದಡದಲ್ಲಿ )

ಆ ಹಣ್ಣಾ  ಪಡೆದು ರೋಮಾಂಚಗೊಂಡು...
ಆ ಹಣ್ಣಾ  ಪಡೆದು ರೋಮಾಂಚಗೊಂಡು
ಒಟ್ಟಾಗಿ ಕೈಯ ಚಾಚಿ ... ಒಟ್ಟಾಗಿ ಕೈಯ ಚಾಚಿ
ತನ್ಮಯತೆ ಪಡೆವ. ಆ ಕ್ಷಣದಲ್ಲಿರುವ ಹಾ
ತನ್ಮಯತೆ ಪಡೆವ ಆ ಕ್ಷಣದಲ್ಲಿರುವ ಹಾ..
ಆನಂದವನ್ನೇ  ಬಾಚಿ .... ಆನಂದವನ್ನೇ  ಬಾಚಿ ।।೨।।

                                                       (ತುಂಗೆ ದಡದಲ್ಲಿ)

Youtube -

 

No comments :

Post a Comment