ಮಾತಿಗೆ ಮಾತಿಲ್ಲ ಮೌನವೇ ಮಾತೆಲ್ಲಾ
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು .... (ಪಲ್ಲವಿ )
ಭಾವ ಬರಿದಾಗಿ ಬರಡಾಗಿದೆ
ಭಾದೆ ಅಳಿಸಲಿ ಮುಡಿಪಾಗಿದೆ (ಅ. ಪ )
ನಾನು ಮನ ಮೌನ.....
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು
ಮಾತಿಗೆ ಮಾತಿಲ್ಲ ಮೌನವೇ ಮಾತೆಲ್ಲಾ ... ।।
ಮನದಂಗಳ ಕಾಲಿ ಕಾಲಿ ಇಲ್ಲಾ ರಂಗೋಲಿ
ಚುಕ್ಕಿ ಚುಕ್ಕಿ ಇಡುವರಿಲ್ಲಿ ಮೂಡಿಲ್ಲ ರಂಗವಲ್ಲಿ
ತನುವ ಬೇಗುದಿಗಿಲ್ಲಿ ಮಿಡಿವ ಹೃದಯವೆಲ್ಲಿ
ಈ.. ತೀರಗಾನ ಈ ಮೌನರೋಧನ
ತಾಳಲಾರೆ ಸಹಿಸಲಾರೆ ...
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು ।।
ನನತಂಗಳ ಭಾಷೆಯಾಸಿ ಕೇಳು ಒಂದು ಮನಸೇ
ಚಿಕ್ಕ ಚಿಕ್ಕ ಬುತ್ತಿಯಾಸೆ ಬತ್ತಿನದಾಹ ಸಹಿಸಿ
ದಾಟಿ ಬಂದ ಬದುಕಲ್ಲಿ ಮಾಟಿತೀಟೆಯೋ
ಈ.. ಮೂಕರಾಗ ಈ ಶೋಕನಾದ
ಹೇಳಲಾರೆ ಬಾಳಲಾರೆ .....
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು
ಮಾತಿಗೆ ಮಾತಿಲ್ಲ ಮೌನವೇ ಮಾತೆಲ್ಲಾ ...
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು
ಭಾವ ಬರಿದಾಗಿ ಬರಡಾಗಿದೆ
ಭಾದೆ ಅಳಿಸಲಿ ಮುಡಿಪಾಗಿದೆ
ನಾನು ಮನ ಮೌನ.....
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು
ಮಾತಿಗೆ ಮಾತಿಲ್ಲ ಮೌನವೇ ಮಾತೆಲ್ಲಾ ... ।।
Youtube :
No comments :
Post a Comment