Pages

Wednesday, November 21, 2012

Hostilu Pooje ( main door )

ದ್ವಾರ  (ಹೊಸ್ತಿಲು   ಪೂಜೆ)  ವಿಧಾನ


ಸರಸಿಜನಿಲಯೇ  ಸರೋಜಹಸ್ತೇ 
ಧವಳತರಾಂಕುಶ  ಗಂಧಮಾಲ್ಯ  ಶೋಭೇ |
ಭಗವತೀ  ಹರಿವಲ್ಲಭೇ  ಮನೋಜ್ಞೇ  ತ್ರಿಭುವನಭೂತಿಕರಿ  ಪ್ರಸೀದಮಹ್ಯಂ ||

               ಎಂದು  ಪ್ರಾರ್ಥಿಸಿ  ಹೊಸ್ತಿಲು  ತೊಳೆದು  ರಂಗವಲ್ಲಿ  ಇಟ್ಟು  ಅರಶಿಣ, ಕುಂಕುಮ  ಮತ್ತು  ಪುಷ್ಪಗಳಿಂದ  ಪೂಜಿಸಿ.

ಪ್ರಾರ್ಥನೆ :-

ಯಾಸಾ  ಪದ್ಮಾಸನಸ್ಥಾ ವಿಪುಲಕಟಿತಟೀ  ಪದ್ಮಪತ್ರಾಯತಾಕ್ಷೀ |
ಗಂಭೀರಾವರ್ತನಾಭಿಃ ಸ್ತನಭರ  ನಮಿತಾ  ಶುಭ್ರವಸ್ತ್ರೋತ್ತರೀಯಾ ||
ಲಕ್ಷ್ಮೀದ್ರಿವೈ  ಗಜೇಂದ್ರೈಃ  ಮಣಿಗಣ  ಖಚಿತೈಃ ಸ್ನಾಪಿತಾ  ಹೇಮ ಕುಂಭೈಃ|
ನಿತ್ಯಂ  ಸಾ  ಪದ್ಮಹಸ್ತಾ  ಮಮವಸತು  ಗೃಹೇ  ಸರ್ವಮಾಂಗಲ್ಯಯುಕ್ತಾ ||

             ಎಂದು  ಪ್ರಾರ್ಥಿಸಿ ನಮಸ್ಕರಿಸಬೇಕು .
















1 comment :

  1. Sir pleases do tell me mantra for doing hosthilu pooja

    ReplyDelete