ಶ್ರೀರಾಮಗೆ ಆರುತಿ ಹಾಡು
ಶ್ರೀರಾಮಗೆ ಆರುತೀಯಾನು ನಾರೀಯರು ಬೆಳಗುವೆವು
ದಶರಾಥನ ಪ್ರೇಮಪುತ್ರನಿಗೆ ಭರತಾನ ಅನುಜಗೆ ರಾಮಗೆ | ||ಪ||
ಮಾತೆ ಕೈಕೀಯ ವಾಖ್ಯ ಸಲುಹಿದವಗೆ
ಪ್ರೀತಿಯಿಂದ ಪ್ರಜೆಗಳ ಪೊರೆದೆಗೆ |ಶ್ರೀರಾಮಗೆ |
ಘೋರ ರಾವಣನ್ನ ಗರ್ವಭಂಗ ಮಾಡಿ
ನಾರಿ ಸೀತೆಯ ತಂದಾತಗೆ |ಶ್ರೀರಾಮಗೆ |
ಮದನವೈರಿಯ ಧನುವ ಮುರಿದವಾಗೆ
ವೈದೇಹಿ ಕರೆವನು ಪಿಡಿದಗೆ |ಶ್ರೀರಾಮಗೆ |
No comments :
Post a Comment