Pages

Wednesday, December 21, 2011

Kamalamukhi Baa Sundari

 (ಆರತಿ ಮಾಡುವಾಗ ಹಸೆಮಣೆಗೆ ಕರೆಯುವ ಹಾಡು)  ಅಥವಾ ( ಪೂಜೆಗೆ ದೇವಿಯನ್ನು  ಆಹ್ವಾನ ಮಾಡುವುದು)


ಕಮಲಾಮುಖಿ ಬಾ ಸುಂದರೀ ನೀ ....(೨)
ಕಾಮಿನಿಮಣೀ ಕಾಮಜನಕನಾಭ

ಪ್ರೇಮದಿಂದ ಲಕ್ಷ್ಮೀ ಹಸಗೆ ನೀ ದಯಮಾಡೆ.........(೧)


ವೀಣೆ ತಮ್ಬೂರಿಯು ಘನಮಾಲ್ಲ್ಪೋಲೇನೆ
ಕಂಬುಕಂಟಿ ಲಕ್ಷ್ಮೀ ಹಸಗೆ ನೀ ದಯಮಾಡು  (೨)


ಶುಕ್ರವಾರದ ಶುಭದಿನದಲ್ಲಿ
ಅಕ್ಕರಿಂದದಿ ಬಾರೆ ವಿಕ್ರಮಾನ ಪ್ರಿಯಳೇ....... (೩)








No comments :

Post a Comment