Pages

Wednesday, December 21, 2011

Naaneke Badavanu

ರಾಗ-ಆನಂದಭೈರವಿ
ತಾಳ-ಝಂಪೆ
ರಚನೆ-ಶ್ರೀ ಪುರಂದರದಾಸರು


ನಾನೇಕೆ ಬಡವನು ನಾನೇಕೆ ಪರದೇಶಿ
ಶ್ರೀನಿಧೆ ಹರಿ ಎನಗೆ ನೀನಿರುವ ತನಕ (ಪ)

Kamalamukhi Baa Sundari

 (ಆರತಿ ಮಾಡುವಾಗ ಹಸೆಮಣೆಗೆ ಕರೆಯುವ ಹಾಡು)  ಅಥವಾ ( ಪೂಜೆಗೆ ದೇವಿಯನ್ನು  ಆಹ್ವಾನ ಮಾಡುವುದು)


ಕಮಲಾಮುಖಿ ಬಾ ಸುಂದರೀ ನೀ ....(೨)
ಕಾಮಿನಿಮಣೀ ಕಾಮಜನಕನಾಭ