Pages

Thursday, July 21, 2011

GANAPATHI PRARTHANE



ಅಗಜಾನನ ಪದ್ಮಾರ್ಕಂ ಗಜಾನನಂ ಅಹರ್ನಿಶಂ । 
ಅನೇಕದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆ ॥ 

ಗಜಾನನಂ ಭೂತ ಗಣಾಧಿ ಸೇವಿತಂ ।
ಕಪಿತ್ಥ  ಜಂಭು  ಫಲಸಾರ  ಭಕ್ಷಿತಂ ।।
ಉಮಾಸುತಂ ಶೋಕವಿನಾಶ ಕಾರಣಂ ।
ನಮಾಮಿ ವಿಘ್ನೇಶ್ವರ ಪಾದ ಪಂಕಜಂ ।।


ವಕ್ರತುಂಡ ಮಹಾಕಾಯ
ಸೂರ್ಯ ಕೋಟಿ  ಸಮಪ್ರಭ ।
ನಿರ್ವಿಘ್ನಂ ಕುರು ಮೇ ದೇವ
ಸರ್ವ ಕಾರ್ಯೇಶು  ಸರ್ವದಾ ।।


ಮೂಷಿಕ ವಾಹನ ಮೋದಕ ಹಸ್ತ
ಚಾಮರ  ಕರ್ಣ ವಿಲಂಬಿತ ಸೂತ್ರ ।
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೇ  ನಮಸ್ತೇ ....  ನಮಃ ।।

No comments :

Post a Comment