ಗಜಾನನಾಯ ಗಾಂಗೇಯಸಹಜಾಯ ಸದಾತ್ಮನೇ |
ಗೌರೀಪ್ರಿಯ ತನೂಜಾಯ ಗಣೇಶಾಯಾಸ್ತು ಮಂಗಳಮ್ || 1 ||
ಗಜಾನನಾಯ ಗಾಂಗೇಯಸಹಜಾಯ ಸದಾತ್ಮನೇ |
ಗೌರೀಪ್ರಿಯ ತನೂಜಾಯ ಗಣೇಶಾಯಾಸ್ತು ಮಂಗಳಮ್ || 1 ||
Ganesha Chalisa is a Devotional song to glorify Lord Ganesha. It is a poem written in the Awadhi language.
ಅಥ ಶ್ರೀ ಸ್ವರ್ಣಗೌರಿ ಅಷ್ಟೋತ್ತರ ಶತನಾಮ ಸ್ತೋತ್ರಂ
ಶ್ರೀ ಸ್ವರ್ಣಗೌರಿ ವ್ರತದಲ್ಲಿ ಹದಿನಾರು ಎಳೆ/ಗ್ರಂಥಿ ಹಾಗೂ ಹದಿನಾರು ಗಂಟುಗಳಿಂದ ಕೂಡಿದ ದಾರವನ್ನು ಸ್ತ್ರೀಯರು ಧರಿಸುವ ಪ್ರತೀತಿ ಇದೆ .ಏನು ಈ ಹದಿನಾರು ಗ್ರಂಥಿಗಳ ವಿಶೇಷ ? ಅದನ್ನು ತಿಳಿಸುವ ಒಂದು ಸಣ್ಣ ಪ್ರಯತ್ನ ನನ್ನದು .ಏನಾದರೂ ತಪ್ಪಿದ್ದಲ್ಲಿ ವಿಷಾದಿಸುತ್ತೇನೆ .