ಅರೆ ಘಳಿಗೆಯೂ ನಿನ್ನ ಸ್ಮರಣೆ ಬಿಡೆನು .... (೧)
ಶ್ರೀ ರಾಘವೇಂದ್ರ ಕರುಣಾಸಾಂದ್ರ ...(೧)
ಹಗಲು ಇರುಳು ಕಾತರಿಸಿದೆನು ... ರಾಘವೇಂದ್ರ ನಿನ್ನ ಕೃಪೆಗಾಣು ...(ಅರೆ )
ಕೋಟಿ ಜೀವಿಗಳ ದುರಿತವ ಹರಿಸಿಹೆ ನೋಟದಿ ಕಾರುಣ್ಯ ಸಿಂಧುವ ಸುರಿಸಿಹೆ
ತಡೆಮಾಡದೆ ಎನ್ನ ಮೊರೆಯನು ಕೇಳಯ್ಯ
ಒಡಲಲ್ಲಿ ನಿನ್ನ ನಾಮ ತುಂಬಿದೆ ಗುರುವೇ ...(ಅರೆ )
ತುಂಗೆಯ ತಟದ ಮಂತ್ರಾಲಯದಲಿ ಕಂಗಳಿಸಿರುವ ಓ ದಿವ್ಯ ಯತಿಯೇ ...(೧)
ನಿನ್ನ ಅಭಯವೇ ಐಶ್ವರ್ಯವೆನಗೆ ನೀನದ ತೋರಿದೆ ಸಾಕೆನಗೆ .... (ಅರೆ)
ಆನಂದ ತಂದ ಶ್ರೀಶೇಷಶಾಯಿಯ ಆನಂದದಿ ಕುಣಿಸಿದ ಶ್ರೇಷ್ಠ ಗುರುವೇ ...(೧)
ನಿನ್ನಲ್ಲಿ ಎಂದು ನಾನು ಬೇಡುವೆ ನಿನ ಗಾನ ಜಿಹ್ವೇಯಲಿ ನೆಲೆಸಿರು ಪ್ರಭುವೇ ...(ಅರೆ )
Lyrics In English
Are ghaligEyu ninna smaranE bidEnu...(1)
Sri RaghavEndra karunasaandra...(1)
hagalu irulu kaatarisidEnu ... Raghavendra ninna krupegaanu... ( Are)
koti jeevigala duritava harisihE notadi kaarunya sindhuva surisihE
tadEmaadade enna morEyanu kElayya
odalalli ninna nama tumbide guruve...(Are)
tungEya tatada mantralayadali kangalisiruva O divya yatiyE...(1)
ninna abhayavE ishwaryavEnage neenada toride saakenage...(Are)
aananda tanda srisheshashaayiya aanandadi kunisida shrEshta guruvE...(1)
ninnalli endunaanu bEduve nina gaana jihveyali nElEsiru prabhuveE.(Are)
ಇದರ ಸಾಹಿತ್ಯ ಯಾರದು ದಯವಿಟ್ಟು ತಿಳಿಸಿ
ReplyDeleteVery useful. Thank u
ReplyDelete