Pages

Tuesday, July 18, 2017

Maatade Gowri


ಮಾತಾಡೇ ಗೌರಿ ಮಾತಾಡೇ
ಮಾತಾಡೇ ಎನ್ನ ಮೌನದ ಗೌರೀ


ಯಾತಕಚಲಮನ ಸೋತವನೊಡನೆ
ಮಾತಾಡೇ ಗೌರಿ ಮಾತಾಡೇ||
ನಸುನಗೆ ಮುಖವಿದು ಬಾಡಿ ಕೆಂದುಟಿಯು
ಎಸೆದಿರಲು ನಾನೋಡಿ
ವಸುಧೆಯೊಳಗೆ ನಾ ಜೀವಿಸಲಾರೆ
ಘಸಘಸವ್ಯಾತಕೆ ತುಂಬಿತು  ಅರಗಿಣಿ ||
ಕ್ಷಣ ಬಿಟ್ಟಿರಲಾರೆ ಅಮ್ಮ
ಷಣ್ಮುಖ ಗಣಪರ ತಾಯೇ  ನೀ ಬಾರೇ
ವಸುಧೆಯೊಳಗೆ ನಾ ಜೀವಿಸಲಾರೆ
ಘಸಘಸವ್ಯಾತಕೆ ತುಂಬಿತು ಅರಗಿಣಿ ||
ಕ್ರೋಧವ್ಯಾತಕೆ ಎನ್ನೊಳು ಗೌರೀ ಏನಪ-
ರಾಧವು ಇದ್ದರು ತಾಳೇ
ಶ್ರೀದವಿಠಲನ ಪಾದ ಕಿಂಕಿಣಿಯೇ
ಆದರಿಸುವೆ ನಾ ಆದರಿಸುವೆನೇ ||

No comments :

Post a Comment