ಗುರು ಮಧ್ವ ರಾಯರಿಗೆ ನಮೋ ನಮೋ ।
ಗುರು ಮಧ್ವ ಸಂತತಿಗೆ ನಮೋ ನಮೋ ।।
ಶ್ರೀಪಾದ ರಾಜರಿಗೆ ; ಗುರು ವ್ಯಾಸ ರಾಯರಿಗೆ ।
ಗುರು ವಾದಿ ರಾಜರಿಗೆ ನಮೋ ನಮೋ ।।
ರಾಘವೇಂದ್ರ ರಾಯರಿಗೆ ;ವೈಕುಂಠ ದಾಸರಿಗೆ।
ಪುರಂದರ ದಾಸರಿಗೆ ನಮೋ ನಮೋ ।।
ಗುರು ವಿಜಯ ದಾಸರಿಗೆ ;ಬಾಗಣ್ಣ ದಾಸರಿಗೆ ।
ಶ್ರೀ ರಂಗ ಒಲಿದ ದಾಸರಿಗೆ ನಮೋ ನಮೋ ।।
ಪರಮ ವ್ಯರಾಗ್ಯ ಸಾಲಿ ತಿಮ್ಮಣ್ಣ ದಾಸರಿಗೆ ।
ಹುಂಡೇಕಾರ ದಾಸರಿಗೆ ನಮೋ ನಮೋ ।।
ಗುರು ಶ್ರೀಶ ವಿಠಲನ್ನ ಪರಮ ಭಕ್ತರ ಚರಣ ।
ಸರಸಿಜ ಯುಗಗಳಿಗೆ ನಮೋ ನಮೋ ।।
Lyrics In English:
Guru Madhwa Rayarige namo namo
Guru Madhwa santathige namo namo ||
Sripaada Rajarige ;Guru Vyasa Rayarige|
Guru Vaadi Rajarige namo namo ||
Raghavendra Rayarige ; Vaikunta Dasarige
Purandara Dasarige namo namo ||
Guru Vijaya Dasarige ;Baaganna Dasarige
Sri Ranga Olida Dasarige namo namo ||
parama vyragya saali Timmanna Dasarige
Hundekara Dasarige namo namo ||
Guru Sreesa Vithalanna parama bhakthara charana
sarasija yugagalige namo namo ||
No comments :
Post a Comment