Composer: P T Narasimhachar (Pu Ti Na)
rendition of the song by T S Satyavati & party
padumanAbhana hRudaya vihAriNi mudada mahAlakShmi ninagArati
tridashAlayadoLu aduLava nenegoLisida puruShOttama ninagArati।।
seremaneyoLe huTTi seregaLeva dhIrage aLaligarAptage sogadArati
muraharanarakAMtakaneMba birudina bannaha ninagemma mudadArati।।
iLeyiradidu hadageDalaDigaDige avatarisuva shivave ninagArati
parihAraveMdeMdu durmadh ara bhItiyoLagaDagiharAsege ninagArati।।
manukula hRunmaNi KanatamadinamaNi dharaNiisha varada ninagArati
inatAsuta dhRuta satyadharma vrata sharaNara porEvanE ninagArati।।
Lyrics In Kannada
ಪದುಮನಾಭನ ಹೃದಯ ವಿಹಾರಿಣಿ ಮುದದ ಮಹಾಲಕ್ಷ್ಮಿ ನಿನಗಾರತಿ
ತ್ರಿದಶಾಲಯದೊಳು ಅದುಳವ ನೆನೆಗೊಳಿಸಿದ ಪುರುಷೋತ್ತಮ ನಿನಗಾರತಿ ।।
ಸೆರೆಮನೆಯೊಳೆ ಹುಟ್ಟಿ ಸೆರೆಗಳೆವ ಧೀರಗೆ ಅಳಲಿಗರಾಪ್ತಗೇ ಸೊಗದಾರತಿ
ಮುರಹರನರಕಾಂತಕನೆಂಬ ಬಿರುದಿನ ಬನ್ನಹ ನಿನಗೆಮ್ಮ ಮುದದಾರತಿ ।।
ಇಳೆಯಿರದಿದು ಹದಗೆಡಲಡಿಗಡಿಗೆ ಅವತರಿಸುವ ಶಿವವೇ ನಿನಗಾರತಿ
ಪರಿಹಾರವೆಂದೆಂದು ದುರ್ಮಧರ ಭೀತಿಯೊಳಗಡಿಹರಾಸೆಗೇ ನಿನಗಾರತಿ ।।
ಮನುಕುಲ ಹೃನ್ಮಣಿ ಕನತಮದಿನಮಣಿ ಧರಣೀಶ ವರದ ನಿನಗಾರತಿ
ಇನತಾಸುತ ಧೃತ ಸತ್ಯಧರ್ಮ ವ್ರತ ಶರಣರ ಪೊರೆವನೆ ನಿನಗಾರತಿ ।।

Simply beautiful singing. Grateful to you for giving us the raga and Bhava.🙏🏻
ReplyDeleteNice
ReplyDeleteNice Song !!!
ReplyDeleteVisit us for online pooja