Pages

Wednesday, October 8, 2014

Banda Krishna Chandadinda.......




ಬಂದ  ಕೃಷ್ಣ  ಚಂದದಿಂದ ಬಂದ  ನೋಡೆ
ಗೋಪ  ವೃಂದದಿಂದ ನಂದಿಸುತ ಬಂಡ ನೋಡೆ ।।

ಗೋವ ಮೇವ  ನೀವ ದೇವ ಬಂದ  ನೋಡೆ
ದೇವತಾ  ವಾದ್ಯಗಳಿಂದ ಬಂದ  ನೋಡೆ ।।

ಪಾಪಪೋಪ ಕೋಪ ರೂಪ ಬಂದ  ನೋಡೆ
ತಾಪಲೋಪ  ಲೇಪ ಲೋಪ ಬಂದ  ನೋಡೆ ।।

ಭೂಸುರ ಸಖ ಸೂಸುತ ಬಂದ  ನೋಡೆ
ವಾಸುದೇವ ವಿಠಲ ತಾ ಬಂದ  ನೋಡೆ ।।

1 comment :