Sri Guru Sai Shirdi nivasa shreekara shubhakara sarvEsha.... (3)
Dattaguru Sai Datta Guru pandarinatha Panduranga Sai----(2)
(Sri Guru)
navavidha bhakti navananyagalu Lakshmibai se vighavarahagalu
(Sri Guru)
enneyillada pranatigalalli jalavanu tumbi belagida Sai
( Sri Guru)
sarvaroghahara Sai vibhuti dharisalu bandiha bhakutara gumpu
(Sri Guru)
Allahi Sai Eeshwara Sai ella dEvara roopu Sai
(Sri Guru)
Lyrics In Kannada :
ಶ್ರೀ ಗುರು ಸಾಯಿ ಶಿರಡಿ ನಿವಾಸ ಶ್ರೀಕರ ಶುಭಕರ ಸರ್ವೇಶ ....(೩)
ದತ್ತಗುರು ಸಾಯಿ ದತ್ತಗುರು ಪಂಡರಿನಾಥ ಪಾಂಡುರಂಗ ಸಾಯಿ ....(೨)
(ಶ್ರೀ ಗುರು )
ನವವಿಧ ಭಕ್ತಿ ನವನಾಣ್ಯಗಳು ಲಕ್ಷ್ಮಿಬಾಯಿ ಸೇ ವಿಘವರಹಗಳು
(ಶ್ರೀ ಗುರು )
ಎಣ್ಣೆಯಿಲ್ಲದ ಪ್ರಣತಿಗಳಲ್ಲಿ ಜಲವನು ತುಂಬಿ ಬೆಳಗಿದ ಸಾಯಿ
(ಶ್ರೀ ಗುರು )
ಸರ್ವರೋಗಹರ ಸಾಯಿ ವಿಭೂತಿ ಧರಿಸಲು ಬಂದಿಹ ಭಕುತರ ಗುಂಪು
(ಶ್ರೀ ಗುರು )
ಅಲ್ಲಾಹಿ ಸಾಯಿ ಈಶ್ವರ ಸಾಯಿ ಎಲ್ಲ ದೇವರ ರೂಪು ಸಾಯಿ
(ಶ್ರೀ ಗುರು )
Sri Guru Sai_Song Link
No comments :
Post a Comment