ಎತ್ತಿದಳಾರತಿಯಾ ಶ್ರೀ ತುಳಸಿಗೆ ಭಕ್ತಿ ಭಾವಗಳಿಂದಲಿ ।ಪ ।
ಎತ್ತಿದಳಾರತಿ ಸತ್ಯಧರ್ಮನ ಸತಿ ...... (೨)
ಅಚ್ಯುತನ ತೋರೆಂದು ಅತಿ ದೈನ್ಯದಿಂದಲಿ ।।ಅ . ಪ।।
(ಎತ್ತಿದಳಾರತಿಯ)
ಆರ ಕೇಯೂರದಿಂದ ಮುಕ್ತಾವಳಿ ನಾರಿ ತುಳಸಿಗೆ ರಚಿಸಿ .....(೨)
ಚಾರು ಹಸ್ತಗಳಿಂದ ನಾರಿ ಬೊಗಸೆವೊಡ್ಡಿ ....(೨)
ವಾರಿಜನಾಭನ್ನ ತೋರಿಸೆಂದೆನುತಲಿ ।।೧।।
(ಎತ್ತಿದಳಾರತಿಯ)
ಅನ್ನ ಬೇಡೋ ಋಷಿಗಳು ಪತಿಗಳು ಬಂದು ನಿನ್ನನ್ನು ಕಾಡುತಿಹರು
ಪನ್ನಂಗ ವೇಣಿ ನಿನ್ನ ಮೊರೆ ಹೊಕ್ಕೇನೆ .....(೨)
ಪನ್ನಂಗ ಶಯನನ ತೋರಿಸೆಂದೆನುತಲಿ ।।೨।।

No comments :
Post a Comment