ಎಣ್ಣೆ ಶಾಸ್ತ್ರ ಮಾಡುವಾಗ ಹೇಳುವ ಮಂತ್ರ -
ಅಶ್ವತ್ಥಾಮ ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣಃ ।
ಕೃಪಃ ಪರಶುರಾಮಶ್ಚ ಸಪ್ತೈತ ಚಿರಜೀವನಃ ।।
ಈ ಮೇಲ್ಕಂಡ ಮಂತ್ರವನ್ನು ಸೂರ್ಯೋದಯದ ಮುಂಚೆ ಸುವಾಸಿತ ಎಣ್ಣೆಯಲ್ಲಿ ವೀಳ್ಯದೆಲೆಯನ್ನು ಏಳು ಚೂರು ಮಾಡಿ ಹಾಕಬೇಕು ನಂತರ ಚಿನ್ನದ ಉಂಗುರವನ್ನು ಬಳಸಿ ಎಣ್ಣೆ ಶಾಸ್ತ್ರ ಮಾಡಬೇಕು . ಚಿನ್ನದ ಉಂಗುರ ಇಲ್ಲದ ಪಕ್ಷದಲ್ಲಿ ಪಾರಿಜಾತ ಹೂ ಆಗಲಿ ಅಥವಾ ಮಲ್ಲಿಗೆ ಹೂ ಆಗಲಿ ಬಳಸಬಹುದು . ಎಣ್ಣೆ ಶಾಸ್ತ್ರ ಮಾಡಿದ ಬಳಿಕ ಆರತಿ ಮಾಡಬೇಕು .
Reason underlying the lady doing
arati of her son and husband on Narak Chaturdashi
The frequencies associated with dissolution emitted in the environment on Naraka Chaturdashi are absorbed 10 percent more by men compared to women. When the lady does arati of her son and husband on this day, they gain Energy associated with Creation from her. Due to the Energy associated with Creation gained from the woman, the frequencies of dissolution absorbed by the men become inactive. Due to this Energy the frequencies of dissolution absorbed by the men become inactive. Hence, their sojourn towards dissolution is stopped.
No comments :
Post a Comment