ಗಣೇಶ ಸುಪ್ರಭಾತ
ಏಳು ನೀ ಗಣರಾಜ
ಏಳು ನೀ ಗಣತೇಜ ।। ಪ ।।
ಮೆಲ್ಲಗೆ ಎದ್ದೇಳು ಶೃತಕಲ್ಪಭೂಜ ಏಳಯ್ಯ।। ಅ . ಪ ।।
ಮೊದಲ ಪೂಜೆಯ ವೇಳೆಗೆ ಮೋದಕ ಪ್ರಿಯ
ಉದಯಾದ್ರಿ ಕೆಂಪಾಯ್ತು ಈ ನಿದಿರೆ ಸಾಕಯ್ಯ
ವೇದಗಾನದ ಜೊತೆ ಖಗಪಕ್ಷಿ ಹಾಡಿರುವ
ವೈತಾಳಿತ ಗೀತೆ ಕೇಳದೆ ಏಳಯ್ಯ ಏಳಯ್ಯ......।।
ಜನಬೃಂದ ಪ್ರಭು ನಿನ್ನ ಕಾಣೆಕಾದಿದೆ
ಅನವರತ ನಿನ್ನಿಂದ ಆದರಣೆ ಬೇಡಿದೆ
ಗಣಪತಿಯ ಭಕ್ತರನು ಒಲವಿಂದ ನೋಡು
ಓ ದೇವ ಎದ್ದೇಳು ಪ್ರಾರ್ಥನೆ ನೀ ಕೇಳು ಏಳಯ್ಯ
ಮೆಲ್ಲಗೆ ಎದ್ದೇಳು ಶೃತಕಲ್ಪಭೂಜ ಏಳಯ್ಯ ಏಳಯ್ಯ..... ।।ಏಳು ।।
http://www.saavn.com/s/#!/p/song/kannada/Gajanana+Geetharadhana/Yelu+Nee+Ganaraja/Rzw6QREdBEo

No comments :
Post a Comment