Pages

Sunday, July 21, 2013

Belage Bega Bhramaraveni

                                          ಅನಂತಪದ್ಮನಾಭ  ಸ್ವಾಮಿ  ಆರತಿ  ಹಾಡು



ಬೆಳಗೆ  ಬೇಗ  ಭ್ರಮರವೇಣಿ  ನಳಿನನಾಭನಿಗಾರುಥೀಯ


ಪುಂಡರೀಕ  ವರದನೀಗೆ  ಪಾಂಡುರಂಗ  ವಿಠಲನೀಗೆ
ಪಂಡರಿನಾಥ  ದೇವನಿಗೆ  ತಾರೇ  ಮುತ್ತಿನಾರುಥಿಯ || ಬೆಳಗೆ ||


ರಕ್ಕಸಾಂತ  ದೇವನಿಗೆ  ಸಕ್ಕುಬಾಯಿ  ವರದನಿಗೆ
ಲಕ್ಕುಮೀಯ  ರಮಣನೀಗೆ  ತಾರೇ  ಮುತ್ತಿನಾರುಥಿಯ || ಬೆಳಗೆ ||


ಗೋಕುಲದಲ್ಲಿ  ಹುಟ್ಟಿದನಂತೆ  ಗೋವುಗಳನ್ನೇ  ಕಾಯ್ದನಂತೆ
ಗೋಪಿತನಯ  ಹರಿ  ಬಾರೋ  ತಾರೇ  ಮುತ್ತಿನಾರುಥಿಯ || ಬೆಳಗೆ || 

No comments :

Post a Comment