Pages

Friday, January 4, 2013

Bilwashtakam

ಬಿಲ್ವಾಷ್ಟಕಂ 


ತ್ರಿದಳಂ ತ್ರಿಗುಣಾಕಾರಂ  ತ್ರಿನೇತ್ರಂ  ತ್ರಿಯಾಯುಧಂ ।
ತ್ರಿಜನ್ಮ  ಪಾಪಸಂಹಾರಂ  ಏಕಬಿಲ್ವಂ  ಶಿವಾರ್ಪಣಂ ।।

Wednesday, January 2, 2013

Mookambike Malagamma

ಮೂಕಾಂಬಿಕೆ  ಲಾಲಿ  ಹಾಡು

ಮೂಕಾಂಬಿಕೆ  ಮಲಗಮ್ಮಾ  ಕಣ್ಣ  ಮುಚ್ಚಿ  ಮಲಗಮ್ಮಾ ।।ಪ।। [೨]
ಮೂ  ಜಗದ ಚಿಂತೆಯನು ನೀ  ಮರೆತು  ಮಲಗಮ್ಮಾ ।। [೨]  [ಪ]

Enu Dhanyalo

 ಲಕ್ಷ್ಮಿ  ಹಾಡು

ಏನು  ಧನ್ಯಳೋ  ಲಕುಮಿ  ಎಂಥಾ  ಮಾನ್ಯಳೋ ।।ಪ।।
ಸಾನುರಾಗದಿಂದ  ಹರಿಯ  ತಾನೇ  ಸೇವೆ  ಮಾಡುತಿಹಳು ।।ಅ.ಪ।।