Raga: sahana
Thala: Adi
Kruipe: Shanmuga Sundaram
Thala: Adi
Kruipe: Shanmuga Sundaram
Ollano hari koLLano
Ella sadhanaviddu tulasi illada pooje
Sindhu shatha koti gangodaka viddu
Gandhada parimala vaasa viddu
ChanduLLa aabharana dhoopa deepa viddu
Brindavana sree tulasi illada pooje |ollano|
Poojeya maaDade tulasi manjari inda
MoojagadoDeya murariyannu
Rajadirajanembo manthra pushpagaLinda
poojisidaru olla purandara viTTala |ollano|
***************************************
ಒಲ್ಲನೋ ಹರಿ ಕೊಳ್ಳನೋ
ಎಲ್ಲಾ ಸಾಧನವಿದ್ದು ತುಳಸಿ ಇಲ್ಲದ ಪೂಜೆ
ಸಿಂಧು ಶತ ಕೋಟಿ ಗಂಗೋದಕವಿದ್ದು
ಗಂಧದ ಪರಿಮಳ ವಾಸವಿದ್ದು
ಚಂದುಳ್ಳ ಆಭರಣ ಧೂಪ ದೀಪವಿದ್ದು
ಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ ।ಒಲ್ಲನೋ।
ಪೂಜೆಯ ಮಾಡದೇ ತುಳಸಿ ಮಂಜರಿ ಇಂದ
ಮೂಜಗದೊಡೆಯ ಮುರಾರಿಯನ್ನು
ರಾಜದಿರಾಜನೆಂಬೋ ಮಂತ್ರ ಪುಷ್ಪಗಳಿಂದ
ಪೂಜಿಸಿದರು ಒಲ್ಲ ಪುರಂದರ ವಿಠಲ ।ಒಲ್ಲನೋ।
***************************************
ಒಲ್ಲನೋ ಹರಿ ಕೊಳ್ಳನೋ
ಎಲ್ಲಾ ಸಾಧನವಿದ್ದು ತುಳಸಿ ಇಲ್ಲದ ಪೂಜೆ
ಸಿಂಧು ಶತ ಕೋಟಿ ಗಂಗೋದಕವಿದ್ದು
ಗಂಧದ ಪರಿಮಳ ವಾಸವಿದ್ದು
ಚಂದುಳ್ಳ ಆಭರಣ ಧೂಪ ದೀಪವಿದ್ದು
ಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ ।ಒಲ್ಲನೋ।
ಪೂಜೆಯ ಮಾಡದೇ ತುಳಸಿ ಮಂಜರಿ ಇಂದ
ಮೂಜಗದೊಡೆಯ ಮುರಾರಿಯನ್ನು
ರಾಜದಿರಾಜನೆಂಬೋ ಮಂತ್ರ ಪುಷ್ಪಗಳಿಂದ
ಪೂಜಿಸಿದರು ಒಲ್ಲ ಪುರಂದರ ವಿಠಲ ।ಒಲ್ಲನೋ।
No comments :
Post a Comment