ಯಧುಪತಿ ನಮಗಾಗಲಿ ....
ಯಧುಪತಿ ನಮಗಾಗಲಿ ನಿನ್ನಲಿರತಿ ..... (ಪ )(೩)
ತನು ಮನ ಧನ ನಿನಗೆ ಒಪ್ಪಿಸಿ ನಲಿವ ...(೨)
ಅನುಭವಿಗಳ ಸಂಗತಿ ನಿನ್ನಲಿ ಅತಿ
ಯಧುಪತಿ ನಮಗಾಗಲಿ ನಿನ್ನಲಿರತಿ ....
ಶರಣಾಗತ ಜನ ಪಾಲಕ ನೀನೆಂಬೋ ಮರೆಯದೆ ಇಂತ ಮತಿ ನಿನ್ನಲಿರತಿ ... (೨)
ಯಧುಪತಿ ನಮಗಾಗಲಿ ನಿನ್ನಲಿರತಿ ....
ಸ್ವಾಂತ ದ್ವಾಂತಹ ಶ್ರೀದವಿಠ್ಠಲ ಬ್ರಾಂತಕೆ ನೀನೇ ಗತಿ ನಿನ್ನಲಿರತಿ ....(೨)
ಯಧುಪತಿ ನಮಗಾಗಲಿ ನಿನ್ನಲಿರತಿ .... (೩)
************************************
Yadhupati namagaagali.....
Yadhupati namagaagali ninnalirati....(3)... (pa)
tanu mana dhana ninage oppisi naliva (2)
anubhavigaLa sangati ninnali ati
yadhupati namagaagali ninnalirati.....
sharanagata jana paalaka neenembO marEyade
inta mati ninalirati(2)
yadhupati. namagaagali ninnalirati......
swanta dwantaha sreedaviThThala braantakE neene gati
ninnalirati...(2)
yadhupati namagaagali ninnalirati......
Audio Link :
http://Jagodaddarana.php_song12
No comments :
Post a Comment