ಶಿವನೇ ನಾ ನಿನ್ನಾ ಸೇವಕನಯ್ಯಾ ....
ದುರ್ಮನ ಬಿಡಿಸಯ್ಯಾ ಕರುಣದಿ ಪಿಡಿ ಕೈಯ್ಯ ।।
(ಶಿವನೇ )
ಭವಮೋಚಕ ಭಗವತ ಶಾಸ್ತ್ರವ
ಅವನೀಶಗೆ ಪೇಳ್ದವನೀನಲ್ಲವೇ ।।
(ಶಿವನೇ )
ವೈಕಾರಿಕ - ತೈಜಸ - ತಾಮಸವೆಂಬ ತ್ರೈ ತತ್ತ್ವಗಳೆಂಬ
ಸಾಕಾರಿ ಶಾರ್ವರಿದವದರಸಾಂಬ ಸುರಪಾದ್ಯರ ಬಿಂಬ ,ಸುರಪಾದ್ಯರ ಬಿಂಬ
ವೈಕಲ್ಯಾಸ್ಪದವ ಕಳೆದೊಮ್ಮೆಗೆ
ವೈಕುಂಠಕೆ ಕರೆದೊಯ್ಕರಿಗೊರಳ ।।
(ಶಿವನೇ )
ಮೃತ್ಯುಂಜಯ ಮುಪ್ಪುರ ಹರ ಮಹದೇವ ದೇವರ್ಕಳ ಕಾವ
ಸುತ್ಯಾದಯದಿತಿಜಾದತಿವನದಾವ ದುರಿತಾಂಬುದಿನಾವ ದುರಿತಾಂಬುದಿನಾವ
ಕೃತ್ತಿವಾಸ ಎನ್ನತ್ಯಪರಾದಗಳೆಟ್ಟೆಣಿಸದೆ
ಕೃತಿಕೃತ್ಯನ ಮಾಡೈ ಶಿವನೇ ।।
(ಶಿವನೇ)
ಸ್ಫಟಿಕಾಬಕ ಪಾಲಿ ಕಾಮಿತಫಲದ
ಫಲ್ಗುಣಸಖ ಶ್ರೀಧವಿಠಲ
ಶಯವಿತ್ತಪವಿತ್ರದ್ವಿರದ ಚರ್ಮಾಂಬರನಾದ ಚರ್ಮಾಂಬರನಾದ
ಕುಟಿಲರಹಿತ ದೂರ್ಜಟಿ ವೃಷಭಧ್ವಜ
ನಿಟಿಲನಯನ ಸಂಕಟವ ನಿವಾರಿಸೋ ।।

No comments :
Post a Comment