ರಚನೆ : ಹೆಚ್ . ಎಸ್ . ವೆಂಕಟೇಶ್ ಮೂರ್ತಿ
ಗಾಯನ : ಎಂ . ಡಿ . ಪಲ್ಲವಿ
ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವ । (ಪಲ್ಲವಿ )
ತನ್ನನಿತ್ತ ಕೊಳಲಿಗೆ ರಾಗ ತೆತ್ತ ಮಾಧವ
ತನ್ನನಿತ್ತ ಕೊಳಲಿಗೆ ರಾಗ ತೆತ್ತ ಮಾಧವ ।। (ಅ. ಪ )
ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವ ।
ತನ್ನನಿತ್ತ ಕೊಳಲಿಗೆ ರಾಗ ತೆತ್ತ ಮಾಧವ।।
ಗಂಧ ಕೊಟ್ಟ ಹೆಣ್ಣಿಗೆ ಅಂದ ಕೊಟ್ಟ ಮಾಧವ ।
ಅನ್ನ ಕೊಟ್ಟ ಭಕ್ತಗೆ ಹೊನ್ನ ಕೊಟ್ಟ ಮಾಧವ
ಅನ್ನ ಕೊಟ್ಟ ಭಕ್ತಗೆ ಹೊನ್ನ ಕೊಟ್ಟ ಮಾಧವ ।।೧।।
ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವ ।
ತನ್ನನಿತ್ತ ಕೊಳಲಿಗೆ ರಾಗ ತೆತ್ತ ಮಾಧವ ।।
ಹಾಲು ಕೊಟ್ಟ ವಿಧುರಗೆ ಬಾಳು ಕೊಟ್ಟ ಮಾಧವ ।
ದೇಹ ಕೊಟ್ಟ ಮಣ್ಣಿಗೆ ಜೀವ ಕೊಟ್ಟ ಮಾಧವ
ದೇಹ ಕೊಟ್ಟ ಮಣ್ಣಿಗೆ ಜೀವ ಕೊಟ್ಟ ಮಾಧವ ।।೨।।
ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವ ।
ತನ್ನನಿತ್ತ ಕೊಳಲಿಗೆ ರಾಗ ತೆತ್ತ ಮಾಧವ ।।
Youtube :
ಗಾಯನ : ಎಂ . ಡಿ . ಪಲ್ಲವಿ
ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವ । (ಪಲ್ಲವಿ )
ತನ್ನನಿತ್ತ ಕೊಳಲಿಗೆ ರಾಗ ತೆತ್ತ ಮಾಧವ
ತನ್ನನಿತ್ತ ಕೊಳಲಿಗೆ ರಾಗ ತೆತ್ತ ಮಾಧವ ।। (ಅ. ಪ )
ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವ ।
ತನ್ನನಿತ್ತ ಕೊಳಲಿಗೆ ರಾಗ ತೆತ್ತ ಮಾಧವ।।
ಗಂಧ ಕೊಟ್ಟ ಹೆಣ್ಣಿಗೆ ಅಂದ ಕೊಟ್ಟ ಮಾಧವ ।
ಅನ್ನ ಕೊಟ್ಟ ಭಕ್ತಗೆ ಹೊನ್ನ ಕೊಟ್ಟ ಮಾಧವ
ಅನ್ನ ಕೊಟ್ಟ ಭಕ್ತಗೆ ಹೊನ್ನ ಕೊಟ್ಟ ಮಾಧವ ।।೧।।
ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವ ।
ತನ್ನನಿತ್ತ ಕೊಳಲಿಗೆ ರಾಗ ತೆತ್ತ ಮಾಧವ ।।
ಹಾಲು ಕೊಟ್ಟ ವಿಧುರಗೆ ಬಾಳು ಕೊಟ್ಟ ಮಾಧವ ।
ದೇಹ ಕೊಟ್ಟ ಮಣ್ಣಿಗೆ ಜೀವ ಕೊಟ್ಟ ಮಾಧವ
ದೇಹ ಕೊಟ್ಟ ಮಣ್ಣಿಗೆ ಜೀವ ಕೊಟ್ಟ ಮಾಧವ ।।೨।।
ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವ ।
ತನ್ನನಿತ್ತ ಕೊಳಲಿಗೆ ರಾಗ ತೆತ್ತ ಮಾಧವ ।।
Youtube :
No comments :
Post a Comment